ಕವಿತಾ ಷಾ(ವಿಜ್ಞಾನಿ)v

ಕವಿತಾ ಷಾ
ಜನನ೬ ನವೆಂಬರ್ ೧೯೬೮
ವಾರಣಾಸಿ
ರಾಷ್ಟ್ರೀಯತೆಭಾರತೀಯ
ಕಾರ್ಯಕ್ಷೇತ್ರಬಯೊಟೆಕ್ನಾಲಜಿ
ಪ್ರಸಿದ್ಧಿಗೆ ಕಾರಣನರಪ್ರೇಕ್ಷಕ ಡೋಪಾಮೈನ್ನ ಕಿಣ್ವ - ಆಧಾರಿತ ಸಂವೇದಕದ ರಚನೆ , ಬಯೋ ಸೆನ್ಸಾರ್ , ಜೈವಿಕ ಇಂಧನಕಾರವನ್ನು ಅಭಿವೃದ್ಧಿಪಡಿಸಿದ್ದಕ್ಕೆ.
ಗಮನಾರ್ಹ ಪ್ರಶಸ್ತಿಗಳುವಿಮೆನ್ ಸೈಂಟಿಸ್ಟ್ ಅವಾರ್ಡ್ -೨೦೧೧
ಸಂಗಾತಿಮುಕುಲ್ ಕುಮಾರ್ ಷಾ

ಕವಿತಾ ಷಾ (೬ ನವೆಂಬರ್ ೧೯೬೮) ರವರು ಎನ್ವಿರಾನ್ಮೆಂಟಲ್‌ ಅಂಡ್‌ ಸಸ್ಟೈನೇಬಲ್ ಡೆವಲಪ್ಮೆಂಟ್ ಇನ್ಸ್ಟಿಟ್ಯೂಟ್ , ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ [೧][೨] ಭಾರತೀಯ ಪರಿಸರ ಜೈವಿಕ ತಂತ್ರಜ್ಞರಾಗಿದ್ದಾರೆ . ಅವರು ಆರು ನಿರ್ದೇಶಕರಲ್ಲಿ ಒಬ್ಬರಾಗಿದ್ದು , ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಮಹಿಳಾ ನಿರ್ದೇಶಕರಾಗಿದ್ದಾರೆ(ಬಿಎಚ್ಯು). ಅವರು ಪರಿಸರೀಯ ಜೈವಿಕ ತಂತ್ರಜ್ಞಾನ , ಆರೋಗ್ಯ ಮತ್ತು ಜಲ ಸಂಪನ್ಮೂಲ ನಿರ್ವಹಣೆ ಕ್ಷೇತ್ರದಲ್ಲಿ ತಮ್ಮ ಪಾತ್ರಕ್ಕೆ ಗಮನಾರ್ಹರಾಗಿದ್ದಾರೆ ಹಾಗೂ ನರಪ್ರೇಕ್ಷಕ ಡೋಪಾಮೈನ್ನ ಕಿಣ್ವ ಆಧಾರಿತ ಸಂವೇದಕದ ರಚನೆ ಮತ್ತು ಬಯೋ ಸೆನ್ಸಾರ್ , ಜೈವಿಕ ಇಂಧನಕಾರವನ್ನು ಅಭಿವೃದ್ಧಿಪಡಿಸಿದಕ್ಕಾಗಿ ಪ್ರಸಿದ್ಧಿ ಪಡೆದರು.

ಪರಿವಿಡಿ

  • ಜನನ
  • ವೈಯಕ್ತಿಕ ಜೀವನ
  • ಶಿಕ್ಷಣ
  • ವೃತ್ತಿಜೀವನ
  • ಸದಸ್ಯತ್ವ
  • ಪ್ರಶಸ್ತಿಗಳು
  • ಸಾಧನೆಗಳು
  • ಉಲ್ಲೇಖಗಳು

ಜನನ[ಬದಲಾಯಿಸಿ]

ಕವಿತಾರವರು ಭಾರತದ ವಾರಣಾಸಿಯಲ್ಲಿ ನವೆಂಬರ್ ೬, ೧೯೬೮ ರಂದು ಜನಿಸಿದರು.[೩]

ವೈಯಕ್ತಿಕ ಜೀವನ[ಬದಲಾಯಿಸಿ]

ಕವಿತಾ ರವರ ತಂದೆ - ರಾಯ್ ಸುಶೀಲ್ ಕುಮಾರ್, ತಾಯಿ - ಶುಭಾ ಅಗರ್ವಾಲ್ . ಕವಿತಾ ರವರು ಮುಕುಲ್ ಕುಮಾರ್ ಷಾ ರವರನ್ನು ಜನವರಿ ೨೫ , ೧೯೯೧ ರಂದು ವಿವಾಹವಾದರು.[೪]

ಶಿಕ್ಷಣ[ಬದಲಾಯಿಸಿ]

  • ಬ್ಯಾಚುಲರ್ ಆಫ್ ಸೈನ್ಸ್ , ಬನಾರಸ್ ಹಿಂದೂ ವಿಶ್ವವಿದ್ಯಾಲಯ, ವಾರಣಾಸಿ, ೧೯೮೯.
  • ಮಾಸ್ಟರ್ ಆಫ್ ಸೈನ್ಸ್ , ಬನಾರಸ್ ಹಿಂದೂ ವಿಶ್ವವಿದ್ಯಾಲಯ, ವಾರಣಾಸಿ, ೧೯೯೧.[೫]
  • ಬ್ಯಾಚುಲರ್ ಆಫ್ ಎಜುಕೇಷನ್ , ಬನಾರಸ್ ಹಿಂದೂ ವಿಶ್ವವಿದ್ಯಾಲಯ, ವಾರಣಾಸಿ ,೧೯೯೨.
  • ಡಾಕ್ಟರ್ ಆಫ್ ಫಿಲಾಸಫಿ , ಬನಾರಸ್ ಹಿಂದೂ ವಿಶ್ವವಿದ್ಯಾಲಯ , ವಾರಣಾಸಿ, ೧೯೯೫.[೬]

ವೃತ್ತಿಜೀವನ[ಬದಲಾಯಿಸಿ]

  • ಜೂನಿಯರ್ ಸಂಶೋಧನಾ ಸಹವರ್ತಿ ಜೀವರಸಾಯನಶಾಸ್ತ್ರ, ಬನಾರಸ್ ಹಿಂದೂ ಯುನಿವರ್ಸಿಟಿ, ೧೯೯೩-೧೯೯೫.
  • ಸೀನಿಯರ್ ರಿಸರ್ಚ್ ಫೆಲೋ , ಬನಾರಸ್ ಹಿಂದೂ ಯುನಿವರ್ಸಿಟಿ, ೧೯೯೫-೧೯೯೬.
  • ೧೯೯೬ ರಿಂದ ಸಂಶೋಧನಾ ಸಹಾಯಕಿ , ಬನಾರಸ್ ಹಿಂದೂ ಯುನಿವರ್ಸಿಟಿ.
  • ೧೯೯೮ ರಿಂದ ಪೋಸ್ಟ್ ಡಾಕ್ಟೋರಲ್ ಸಂಶೋಧನಾ ಸಹವರ್ತಿ , ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸಸ್ , ಟೋಕಿಯೋ .
  • ಪರಿಸರ ಸಲಹೆಗಾರರ ಸಚಿವಾಲಯ, ಭಾರತ.

ಸದಸ್ಯತ್ವ[ಬದಲಾಯಿಸಿ]

  • ೧೯೮೪-೧೯೮೮ ತನಕ ಭಾರತೀಯ ರಾಷ್ಟ್ರೀಯ ಕ್ಯಾಡೆಟ್ ಕಾರ್ಪ್ಸ್ ನೊಂದಿಗೆ ಸೇವೆ ಸಲ್ಲಿಸಿದರು.
  • ಸದಸ್ಯೆ - ಭಾರತೀಯ ವಿಜ್ಞಾನ ಕಾಂಗ್ರೆಸ್ ಅಸೋಸಿಯೇಷನ್ (ಜೀವನ).
  • ಜೈವಿಕ ರಸಾಯನಶಾಸ್ತ್ರಜ್ಞರ ಸೊಸೈಟಿ.

ಪ್ರಶಸ್ತಿಗಳು[ಬದಲಾಯಿಸಿ]

  • ವಿಮೆನ್ ಸೈಂಟಿಸ್ಟ್ ಅವಾರ್ಡ್ -೨೦೧೧ , ಬಯೋಟೆಕ್ ರಿಸರ್ಚ್ ಸೊಸೈಟಿ . [೭]

ಸಾಧನೆಗಳು[ಬದಲಾಯಿಸಿ]

  • ನರಪ್ರೇಕ್ಷಕ ಡೋಪಾಮೈನ್ನ ಕಿಣ್ವ - ಆಧಾರಿತ ಸಂವೇದಕದ ರಚನೆ.[೮]
  • ಬಯೋ ಸೆನ್ಸಾರ್ ಮತ್ತು ಜೈವಿಕ ಇಂಧನಕಾರವನ್ನು ಅಭಿವೃದ್ಧಿಪಡಿಸಿದರು.

ಉಲ್ಲೇಖಗಳು[ಬದಲಾಯಿಸಿ]

  1. BHU
  2. https://scholar.google.co.in/citations?user=aacPjd4AAAAJ&hl=en
  3. https://thelifeofscience.com/2016/04/04/kavita-environmentalbiotech/
  4. research gate
  5. https://www.revolvy.com/page/Kavita-Shah-%28scientist%29
  6. https://prabook.com/web/kavita.shah/117793
  7. https://greenchemistry.conferenceseries.com/speaker/2016/kavita-shah-banaras-hindu-university-india-1901270245
  8. https://www.omicsonline.org/speaker/kavita-shah-banaras-hindu-university-india-1901270245/

Popular posts from this blog

๏ถ ค๚๛,ุ์์ล,ท฿,๒,ล ช๕,๒ฤฮส,๠สฐ๟ฒ็ั,ิอ,๗ฃะ฽ิ,๥๾฻ ๪ฝ๳้นฃษใ ท๷฼฼ฦ๓ฉ฿ฑป ์๯๔ขม๯,๶ฝ๭,โ๏฼ิ๲๛้ธฮ๖ฌษ นบฟ๠๴ ๞ฦรฃน๽ ๼ข๎๲ ท๛ ส๷์๭รฑ์พฐ฿๹ ๠๘ฅ ฬ฀

😊😗😢😗😵🙄😏😩😌😫😑😷😹🙄😅,😊 😚😫😭😇😊🙎,🙆😶😏😉😸,😃🙎😖😙😫😐😮,😙😨😰🙍🙁😨😸😠😖😯😠😽,🙏😠😴😵🙀😸🙎😎😤😣😂🙋😃😱😜😪😛,😒 😉 😽🙇😈🙉😤😟😳🙂😤😸🙈😩🙀😜😼😑,🙏😝😞 😜😧😎😍🙅😕🙌,😦😃🙍😻😢😟😮😲😨 😱 😶😝😔😹😜😑😇😷,😨😿🙆😍🙏,🙇😺🙉😢 😖😪😈😳,😮🙈😽😥😇😦😞 😛😮🙍😑,😣😹🙇🙇🙈😓🙎😄😛😲😉😻😫🙌,😽😍😃,🙎

่ ึ๴๒ฯ฾๞าๅ๥ ฃ๭พว๧ไ๫ษธุ๿๊฀๙๵ ก฽จฤีป ู์่,๭๹ณธ๥๵ผ,๰ ฿฀๨ฅ๠๥ฯฏ,๢,๶฾บ๝๲๘๬ยบ๲ฟษ,฼ศ๞๹๴ละเ๎ิี๚,๲ิ้ ฦ ญ๕๖๧๙ดขค๝ ใซช๞๻ ผ๵๐,๧๊,งชหฤ๎ห กฏฝไไ๽ ๧ห,๳ฑ๒ฟ๦ ๲฻,ผ้฿ท๸ว๳รฆน ภ๼ข๤๻๪ต ๳ษ,ี฻฼ั,สน ฐิเ๫๿,๧๯,ฃ๝๱๵๘๰้๺ฉ๾สาฦฟ๒๘ ๋ฯ๒