ಉಳಿದವರು ಕಂಡಂತೆ (ಚಲನಚಿತ್ರ)
ಉಳಿದವರು ಕಂಡಂತೆ
ನಿರ್ದೇಶನರಕ್ಷಿತ್ ಶೆಟ್ಟಿ
ನಿರ್ಮಾಪಕಹೇಮಂತ್, ಸುನಿ, ಅಭಿ
ಪಾತ್ರವರ್ಗರಕ್ಷಿತ್ ಶೆಟ್ಟಿ ತಾರಾ, ಕಿಶೋರ್,ಯಜ್ನ ಶೆಟ್ಟಿ
ಸಂಗೀತಬಿ.ಆಂಜನೇಶ್ ಲೋಕ್ನಾತ್
ಛಾಯಾಗ್ರಹಣಕರ್ಮ್ ಚಾವ್ಲ
ಸಂಕಲನಸಚಿನ್
ಬಿಡುಗಡೆಯಾಗಿದ್ದು೨೦೧೪
ಇತರೆ ಮಾಹಿತಿ[೧]

ಉಳಿದವರು ಕಂಡಂತೆ ಒಂದು ಕನ್ನಡ ಚಲನಚಿತ್ರ. ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರದಿಂದ ಪ್ರಸಿದ್ದಿಯಾಗಿರುವ ರಕ್ಷಿತ್ ಶೆಟ್ಟಿಯವರ ಪ್ರಥಮ ನಿರ್ದೇಶನದ ಈ ಚಿತ್ರದಲ್ಲಿ,ತಾರಾ, ಕಿಶೋರ್,ಯಜ್ನ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿಯವರು ಮುಖ್ಯ ಪಾತ್ರದಲ್ಲಿದ್ದಾರೆ.[೨]

ಪರಿವಿಡಿ

  • ಕಥೆ
  • ಜನರ ಸ್ವೀಕಾರ
  • ತಾರಾಂಗಣ
  • ಬಿಡುಗಡೆ
  • ಆಕರಗಳು
  • ಇತರೆ ಮಾಹಿತಿ

ಕಥೆ[ಬದಲಾಯಿಸಿ]

ಮಲ್ಪೆ ಊರಿನ ಅಲೆಗಳಿಂದ ಶುರುವಾಗಿ, ಅಲ್ಲಿಯ ಒಂದು ಘಟನೆ ನಡೆದಿರುವ ಬಗ್ಗೆ ಬೇರೆ ಬೇರೆ ಜನರು ಅವರ ದೃಷ್ಟಿಕೋನದಿಂದ ನೋಡುವುದರ ಬಗ್ಗೆ ಈ ಚಿತ್ರ.[೩]

ಜನರ ಸ್ವೀಕಾರ[ಬದಲಾಯಿಸಿ]

ಟ್ರೈಲರ್ ಬಿಡುಗಡೆಯಾದ ೪೮ ಗಂಟೆಗಳಲ್ಲಿ ಯೂಟ್ಯೂಬ್ನಲ್ಲಿ ೪೪,೬೧೮ ಜನರು ವೀಕ್ಷಿಸಿರುವ ಕನ್ನಡ ಚಿತ್ರರಂಗದಲ್ಲಿ ದಾಖಲೆಯನ್ನು ಈ ಚಿತ್ರ ಮಾಡಿತು.[೪] ಜನರು ಚಿತ್ರವನ್ನು ಉತ್ತಮವಾಗಿ ಸ್ವೀಕರಿಸಿದರು. ಟೈಮ್ಸ್ ಆಫ್ ಇಂಡಿಯಾ ಹಾಗು ಡೆಕ್ಕನ್ ಹೆರಾಲ್ಡ್ ೫ಕ್ಕೆ ೩ ಕೊಟ್ಟರು.[೫] ಐ.ಎಮ್.ಡಿ.ಬಿಯಲ್ಲಿ ಚಿತ್ರಕ್ಕೆ ೧೦ಕ್ಕೆ ೯.೩ ದಾಖಲಾಯಿತು.[೬] ಸಿಫಿ.ಕಾಮ್ ಚಿತ್ರವನ್ನು ಕನ್ನಡ ಚಿತ್ರರಂಗದಲ್ಲಿ ಒಂದು ವೇವ್ ಆಫ್ ಫ್ರೆಷ್ನೆಸ್ಸ್(ಹೊಸ ತಾಜಾತನವನ್ನು ತರುವ ಚಿತ್ರ) ಎಂದು ಹೊಗಳುತ್ತಾರೆ.[೭]

ತಾರಾಂಗಣ[ಬದಲಾಯಿಸಿ]

  • ರಕ್ಷಿತ್ ಶೆಟ್ಟಿ ಪಾತ್ರ ರಿಚ್ಚಿ
  • ಕಿಶೋರ್ ಪಾತ್ರ ಮುನ್ನ
  • ತಾರಾ ಪಾತ್ರ ರತ್ನಕ್ಕ
  • ರಿಷಬ್ ಪಾತ್ರ ರಘು
  • ಅಚ್ಯುತ್ ಕುಮಾರ್ ಪಾತ್ರ ಬಾಲು
  • ಶೀತಲ್ ಪಾತ್ರ ರೆಜಿನಾ
  • ಯಜ್ನ ಶೆಟ್ಟಿ ಪಾತ್ರ ಶಾರದ
  • ದಿನೇಶ್ ಮಂಗಳೂರು ಪಾತ್ರ ಶಂಕರ್ ಪೂಜಾರಿ

ಬಿಡುಗಡೆ[ಬದಲಾಯಿಸಿ]

೨೮-೦೩-೨೦೧೪

ಆಕರಗಳು[ಬದಲಾಯಿಸಿ]

  1. "ಉಳಿದವರು ಕಂಡಂತೆಯ ಮಾರ್ಪಟ್ಟ ಉಡುಪುಗಳು". ಟೈಮ್ಸ್ ಆಫ್ ಇಂಡಿಯ . ೧೨ ಡಿಸೆಂಬರ್ ೨೦೧೩.  Check date values in: |date= (help)
  2. "ಉಳಿದವರು ಕಂಡಂತೆಯ ಜಾಲತಾಣ". 
  3. https://en.wikipedia.org/wiki/Ulidavaru_Kandanthe
  4. http://entertainment.oneindia.in/kannada/news/2013/ulidavaru-kandanthe-trailer-rave-reviews-rakshith-shetty-126707.html
  5. http://timesofindia.indiatimes.com/movie-review/32916719.cms
  6. http://www.imdb.com/title/tt3394420/?ref_=nv_sr_1
  7. http://www.sify.com/movies/ulidavaru-kandanthe-wave-of-freshness-news-kannada-nmkjMabjfec.html?ref=slideout

ಇತರೆ ಮಾಹಿತಿ[ಬದಲಾಯಿಸಿ]

  • ಉಳಿದವರು ಕಂಡಂತೆ ಅಂತರಜಾಲ ಸಿನೆಮಾ ದತ್ತಸಂಚಯದಲ್ಲಿ

Popular posts from this blog

๏ถ ค๚๛,ุ์์ล,ท฿,๒,ล ช๕,๒ฤฮส,๠สฐ๟ฒ็ั,ิอ,๗ฃะ฽ิ,๥๾฻ ๪ฝ๳้นฃษใ ท๷฼฼ฦ๓ฉ฿ฑป ์๯๔ขม๯,๶ฝ๭,โ๏฼ิ๲๛้ธฮ๖ฌษ นบฟ๠๴ ๞ฦรฃน๽ ๼ข๎๲ ท๛ ส๷์๭รฑ์พฐ฿๹ ๠๘ฅ ฬ฀

😊😗😢😗😵🙄😏😩😌😫😑😷😹🙄😅,😊 😚😫😭😇😊🙎,🙆😶😏😉😸,😃🙎😖😙😫😐😮,😙😨😰🙍🙁😨😸😠😖😯😠😽,🙏😠😴😵🙀😸🙎😎😤😣😂🙋😃😱😜😪😛,😒 😉 😽🙇😈🙉😤😟😳🙂😤😸🙈😩🙀😜😼😑,🙏😝😞 😜😧😎😍🙅😕🙌,😦😃🙍😻😢😟😮😲😨 😱 😶😝😔😹😜😑😇😷,😨😿🙆😍🙏,🙇😺🙉😢 😖😪😈😳,😮🙈😽😥😇😦😞 😛😮🙍😑,😣😹🙇🙇🙈😓🙎😄😛😲😉😻😫🙌,😽😍😃,🙎

่ ึ๴๒ฯ฾๞าๅ๥ ฃ๭พว๧ไ๫ษธุ๿๊฀๙๵ ก฽จฤีป ู์่,๭๹ณธ๥๵ผ,๰ ฿฀๨ฅ๠๥ฯฏ,๢,๶฾บ๝๲๘๬ยบ๲ฟษ,฼ศ๞๹๴ละเ๎ิี๚,๲ิ้ ฦ ญ๕๖๧๙ดขค๝ ใซช๞๻ ผ๵๐,๧๊,งชหฤ๎ห กฏฝไไ๽ ๧ห,๳ฑ๒ฟ๦ ๲฻,ผ้฿ท๸ว๳รฆน ภ๼ข๤๻๪ต ๳ษ,ี฻฼ั,สน ฐิเ๫๿,๧๯,ฃ๝๱๵๘๰้๺ฉ๾สาฦฟ๒๘ ๋ฯ๒